ಪಾವಗಡ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಐವರು ನೇಮಕ

Oct 23, 2024

ಪಾವಗಡ : ನಗರಾಭಿವೃದ್ಧಿ ಇಲಾಖೆಯ ಆದೇಶ ಅನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ  ಟಿ ಮಂಜುನಾಥ್ ರವರು ಪಾವಗಡದ ಪುರಸಭೆಗೆ ನಾಮನಿರ್ದೇಶನ ಸದಸ್ಯರ  ಪಟ್ಟಿಯನ್ನು ನ್ನು ಪ್ರಕಟಿಸಿದ್ದು.  ಪಾವಗಡ ಪಟ್ಟಣದ ಎಂ ಆರ್ ಲೇಔಟ್ ನ  ಶ್ರೀನಿವಾಸ ಪ್ರಸಾದ್ s/o ಉಗ್ರ ನರಸಿಂಹಪ್ಪ ಪಾವಗಡ ಪಟ್ಟಣದ ಗುಟ್ಟಹಳ್ಳಿ ಯ ಪಿ.ಎನ್.ರಾಮಲಿಂಗ s/o ನಾರಾಯಣಪ್ಪ, ಪಾವಗಡ ಪಟ್ಟಣದ ಶಾಂತಿನಗರದ ರಾಮಾಂಜಪ್ಪ s/o ನರಸಪ್ಪ. ಪಾವಗಡ ಪಟ್ಟಣದ ಟೀಚರ್ಸ್ ಕಾಲೋನಿಯ ಎಸ್.ಎ.ಗಂಗಾಧರ್ s/o ಅಶ್ವಥನಾರಾಯಣಪ್ಪ, ಪಾವಗಡ ಪಟ್ಟಣದ ಕೃಷ್ಣ ಲೇಔಟ್ ನ ಮೊಹಮ್ಮದ್ ರಿಯಾಜ್ ಉಲ್ಲಾ ಬಿನ್ ಮೊಹಮ್ಮದ್ ಖಲೀಂ ಉಲ್ಲಾ, ರವರನ್ನು ಪ್ರಸ್ತತ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆಯ್ಕೆಯಾದ ಪ್ರತಿ ಒಬ್ಬ ಸದಸ್ಯರು ತಮ್ಮದೇ ಸಮಾಜಿಕ ಸೇವೆಯ ಕ್ಷೇತ್ರದಲ್ಲಿ ಮತ್ತು ರಾಜಕೀಯ ಮುಂದಾಳತ್ವದಲ್ಲಿ ಗುರುತಿಸಿ ಕೊಂಡವರಾಗಿದ್ದಾರೆ.

Related Post

Leave a Reply

Your email address will not be published. Required fields are marked *