ಪಾವಗಡ : ನಗರಾಭಿವೃದ್ಧಿ ಇಲಾಖೆಯ ಆದೇಶ ಅನುಸಾರ ಸರ್ಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ್ ರವರು ಪಾವಗಡದ ಪುರಸಭೆಗೆ ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ನ್ನು ಪ್ರಕಟಿಸಿದ್ದು. ಪಾವಗಡ ಪಟ್ಟಣದ ಎಂ ಆರ್ ಲೇಔಟ್ ನ ಶ್ರೀನಿವಾಸ ಪ್ರಸಾದ್ s/o ಉಗ್ರ ನರಸಿಂಹಪ್ಪ ಪಾವಗಡ ಪಟ್ಟಣದ ಗುಟ್ಟಹಳ್ಳಿ ಯ ಪಿ.ಎನ್.ರಾಮಲಿಂಗ s/o ನಾರಾಯಣಪ್ಪ, ಪಾವಗಡ ಪಟ್ಟಣದ ಶಾಂತಿನಗರದ ರಾಮಾಂಜಪ್ಪ s/o ನರಸಪ್ಪ. ಪಾವಗಡ ಪಟ್ಟಣದ ಟೀಚರ್ಸ್ ಕಾಲೋನಿಯ ಎಸ್.ಎ.ಗಂಗಾಧರ್ s/o ಅಶ್ವಥನಾರಾಯಣಪ್ಪ, ಪಾವಗಡ ಪಟ್ಟಣದ ಕೃಷ್ಣ ಲೇಔಟ್ ನ ಮೊಹಮ್ಮದ್ ರಿಯಾಜ್ ಉಲ್ಲಾ ಬಿನ್ ಮೊಹಮ್ಮದ್ ಖಲೀಂ ಉಲ್ಲಾ, ರವರನ್ನು ಪ್ರಸ್ತತ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆಯ್ಕೆಯಾದ ಪ್ರತಿ ಒಬ್ಬ ಸದಸ್ಯರು ತಮ್ಮದೇ ಸಮಾಜಿಕ ಸೇವೆಯ ಕ್ಷೇತ್ರದಲ್ಲಿ ಮತ್ತು ರಾಜಕೀಯ ಮುಂದಾಳತ್ವದಲ್ಲಿ ಗುರುತಿಸಿ ಕೊಂಡವರಾಗಿದ್ದಾರೆ.
ಪಾವಗಡ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಐವರು ನೇಮಕ

