Breaking
Thu. Jan 22nd, 2026

ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ನವರ ನೇತೃತ್ವದಲ್ಲಿ ಒಳ ಮೀಸಲಾತಿಯ ಪೂರ್ವಭಾವಿ ಸಭೆ

ಪಾವಗಡ ಪಟ್ಟಣದಲ್ಲಿರುವ ನಿರಕ್ಷಣಾ ಮಂದಿರದಲ್ಲಿ ಇಂದು ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ನವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಮಾದಿಗ ಸಮಾಜದ ಮುಖಂಡರಗಳು ಮತ್ತು ದಲಿತ ಪರ ಸಂಘಟನೆಗಳು ಸೇರಿ ಒಳ ಮೀಸಲಾತಿ ಕುರಿತಾಗಿ ಪೂರ್ವಭಾವಿ ಸಭೆಯನ್ನು ನಡೆಸಿದರು. ಈ ವೇಳೆ ನ್ಯಾ.ಹೆಚ್.ಎನ್. ನಾಗಮೋಹನ್‌ ದಾಸ್‌ ಆಯೋಗದ ಅಂಕಿ ಅಂಶಗಳ ಬಗ್ಗೆ ಸೇರಿದಂತ್ತೆ‌ ಸರ್ಕಾರದ ನಡೆಯನ್ನು ಕುರಿತು ಚರ್ಚಿಸಲಾಗಿದದ್ದು. ಈ ಸಮಯದಲ್ಲಿ ಮಾದಿಗ  ಸಮಾಜದ ಹಿರಿಯ ಮುಖಂಡರಾದ ವೆಟರ್ನರಿ ಉಗ್ರಪ್ಪ, ಎಸ್ ಹನುಮಂತಪ್ಪ, ಹಿರಿಯ ಕಾಂಗ್ರೆಸ್ ಮುಖಂಡರಾದ ಕೋರ್ಟ್ ನರಸಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ ಕೆ ನಾರಾಯಣಪ್ಪ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ವಿರುಪಸಮುದ್ರ ರಾಮಾಂಜಿನಪ್ಪ, ತಾಲೂಕು ಪಂಚಾಯಿತಿ ಮಾಜಿ  ಅಧ್ಯಕ್ಷರಾದ ಮಾಲಮ್ಮ  ಸುಬ್ಬರಾಯಪ್ಪ, ಎಚ್ ಆರ್ ಎಫ್ ಡಿ ಎಲ್ ಜಿಲ್ಲಾಧ್ಯಕ್ಷರಾದ ಹನುಮಂತರಾಯಪ್ಪ. ಮಾದಿಗ ದಂಡೋರ ಜಿಲ್ಲಾ  ಉಪಾಧ್ಯಕ್ಷರಾದ ವಳ್ಳೂರು ನಾಗೇಶ್, ದ.ಸಂ.ಸ ಜಿಲ್ಲಾ ಸಚಾಲಕ ಸಿ.ಕೆ ತಿಪ್ಪೇಸ್ವಾಮಿ, ದ.ಸಂ.ಸ ಬಿ.ಪಿ ಪೆದ್ದಣ್ಣ,  ಡಿ.ಜೆ.ಎಸ್ ತಾಲೂಕ ಅಧ್ಯಕ್ಷರು  ಹಾಗೂ  ಅಟ್ರಾಸಿಕ್ ತಾಲೂಕು ಕಮಟಿ ಸದಸ್ಯರಾದ ನಾರಾಯಣಪ್ಪ, ಎ.ಪಿ.ಪಿ ಪಕ್ಷದ ತಾಲೂಕ ಅಧ್ಯಕ್ಷರು ರಾಮಾಂಜಿನಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಕಡಮಲಕುಂಟೆ ಸುಬ್ಬರಾಯಪ್ಪ, ಮಹಾ ಮಾದಿಗ ಸಂಘದ ಅಧ್ಯಕ್ಷ ಕನ್ಮೇಡಿ ಕೃಷ್ಣಮೂರ್ತಿ. ದ.ಸಂ.ಸ ( ಗುರುಮೂರ್ತಿ ಬಣ )ದ ಮೀನಗುಂಟನಳ್ಳಿ  ನರಸಿಂಹಪ್ಪ, ವಳ್ಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಮುತ್ಯಾಲಪ್ಪ, ಪಳವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದಪ್ಪ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ತಿಮ್ಮನಹಳ್ಳಿ ಮುತ್ಯಾಲಪ್ಪ. ದವಡಬೆಟ್ಟ ಮದ್ದುಲೇಟಪ್ಪ ಡಿಎಸ್ಎಸ್ ಸಂಚಾಲಕ ವೆಂಕಟರಮಣ. ಸಮಾಜದ ಯುವ ಮುಖಂಡರಾದ ಟಿ.ಎನ್ ಪೇಟಿ ರಮೇಶ್. ನೆಲಗಾನಹಳ್ಳಿ ಮಂಜುನಾಥ್, ಕ್ಯಾತಗಾನಕೆರೆ  ತಿಪ್ಪೇಸ್ವಾಮಿ, ಕಡಮಲಕುಂಟೆ ಓಬಳೇಶ್, ಪಳವಳ್ಳಿ ನರಸಿಂಹಪ್ಪ, ತಿಮ್ಮನಹಳ್ಳಿ ನಾಗಪ್ಪ, ಸೇರಿದಂತೆ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

Related Post

Leave a Reply

Your email address will not be published. Required fields are marked *